Queue Alert ಹೊಂದಿಸಿ
ವಿಭಾಗದ ಸರದಿ ತುಂಬಾ ಉದ್ದ ಅಥವಾ ನಿಧಾನವಾದಾಗ ಮ್ಯಾನೇಜರ್‌ಗೆ ಇಮೇಲ್, SMS ಅಥವಾ WhatsApp ಮೂಲಕ ತಿಳಿಸಿ.
ಕ್ಯೂ ಅಲರ್ಟ್ ಒಂದು ವಿಭಾಗವನ್ನು ಗಮನಿಸುತ್ತದೆ. ರೋಗಿಗಳು ಮಿತಿಗಿಂತ ಹೆಚ್ಚು ಕಾಯುತ್ತಿದ್ದರೆ, ಅಥವಾ ಒಂದೇ ಸಮಯದಲ್ಲಿ ಹೆಚ್ಚು ಜನ ಕಾಯುತ್ತಿದ್ದರೆ, ನೀ ವು ಪಟ್ಟಿ ಮಾಡಿದವರಿಗೆ ಸಂದೇಶ ಹೋಗುತ್ತದೆ.
note
ಯಾರು ಮಾಡುತ್ತಾರೆ: ಆಸ್ಪತ್ರೆ ಆಡ್ಮಿನಿಸ್ಟ್ರೇಟರ್ · ಎಲ್ಲಿ: Queue Management › Masters › Queue Alerts

ಅಲರ್ಟ್ ಸೇರಿಸಿ
-
Queue Management › Masters › Queue Alerts ತೆರೆದು Add alert ಕ್ಲಿಕ್ ಮಾಡಿ.
-
ಫಾರ್ಮ್ ತುಂಬಿ.